ಸೀತಮ್ಮ ಕಾಂತಳಿಕೆ
ಪುತ್ತೂರು: ಕೋಡಿಂಬಾಡಿ ಗ್ರಾಮದ ಕಾಂತಳಿಕೆ ಕಲ್ಪಣೆಯ ದಿ. ಶೀನಪ್ಪ ಪೂಜಾರಿ ಕುಂಡಾಪುರವರ ಪತ್ನಿ ಲೀಲಾವತಿ ಯಾನೆ ಸೀತಮ್ಮ(61ವ)ರವರು ಅನಾರೋಗ್ಯದಿಂದಾಗಿ ನ.4ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಪ್ರಿಯಾ, ಪ್ರೀತೇಶ್, ಪ್ರೀತಮ್, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.