ನಿಧನ : ಜಾನಕಿ

0

ಪುತ್ತೂರು: ಕೈಮಣ ಗ್ರಾಮದ ಮರಕ್ಕಡ ನಿವಾಸಿ ದಿ.ಎಲ್ಯಣ್ಣ ಪೂಜಾರಿಯವರ ಪತ್ನಿ ಜಾನಕಿ(82ವ.)ರವರು ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪುತ್ರರಾದ ಸೀತಾರಾಮ ಮರಕ್ಕಡ, ಹರೀಶ್ ಕೈಪಂಗಳ, ಪುತ್ರಿಯರಾದ ವಿಶಾಲ ಮಡಿಕೇರಿ, ಪ್ರೇಮ ಮರಕ್ಕಡ ಹಾಗೂ ಸೊಸೆಯಂದಿರು, ಅಳಿಯಂದಿರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here