ನಿಧನ : ಮಂಜಪ್ಪ ನಾಯ್ಕ ಕಾಶಿಮಠ

0

ಪುತ್ತೂರು : ವಿಟ್ಲ ಕಸಬ ಗ್ರಾಮದ ಕಾಶಿಮಠ ಮನೆ ನಿವಾಸಿ ಮಂಜಪ್ಪ ನಾಯ್ಕ ( 75 ವ) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ದ. 23ರಂದು ನಿಧನರಾದರು .
ಮೃತರು ಪತ್ನಿ ಲೀಲಾವತಿ ಪುತ್ರರಾದ ಪುರುಷೋತ್ತಮ, ನಾರಾಯಣ ,ದಯಾನಂದ, ಪುತ್ರಿ ಬೇಬಿ ,ಸೊಸೆ ಮಾಧವಿ ಪುರುಷೋತ್ತಮ, ಅಳಿಯ ಲಿಂಗಪ್ಪ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here