ಪುತ್ತೂರು: ಪುತ್ತೂರು ರೈಲ್ವೆ ನಿಲ್ದಾಣದ ಮುಂಭಾಗದ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕದ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 2 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ. ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಯು ಸ್ವಾಮಿ, ಕಪಿಲ ತೀರ್ಥ ಈ ಎಲ್ಲಾ ಕೇಂದ್ರಗಳಿಗೆ ಭೇಟಿಯ ಜೊತೆಗೆ ತಿರುಪತಿ ದೇವರ ದರ್ಶನ ಟಿಕೆಟ್ ಹಾಗೂ ಊಟ-ವಸತಿ, ಗೈಡ್ ಸೇರಿ ರೂ.4700/- ಆಗಿರುತ್ತದೆ. ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಜನವರಿ 19ರಿಂದ 24ರವರೆಗೆ ಮಿನಿ ತಿರುಪತಿ, ಶನಿ ಸಿಂಗಪುರ ಶಿರ್ಡಿ, ಕೋಲಾಪುರ್ ಮಹಾಲಕ್ಷ್ಮಿ, ಪಂಡರಪುರ, ನಾಸಿಕ್, ಪಂಚವಟಿ, ಸೀತಾಗುಹ, ಕಾಲಾರಂ, ಬೋಲಾರಂ, ವಜ್ರೇಶ್ವರಿ, ಗಣೇಶ್ ಪುರಿ, ಮುಂಬೈ ಮಹಾಲಕ್ಷ್ಮಿ, ಮುಂಬೈ ಸಿದ್ಧಿ ವಿನಾಯಕ, ಗೇಟ್ ಆ- ಇಂಡಿಯಾ, ತ್ರಯಂಬಕೇಶ್ವರ ಕ್ಷೇತ್ರಕ್ಕೆ ಪ್ಯಾಕೇಜ್ ಟೂರ್ ಲಭ್ಯವಿದ್ದು ರೂ 6500 ಆಗಿರುತ್ತದೆ. ಹೋಗಲು ಇಚ್ಚಿಸುವವರು ಹಣ ಪಾವತಿಸಿ, ಹೆಸರು ನೋಂದಾಯಿಸಿಕೊಳ್ಳಬಹುದು. ಬಾಡಿಗೆ ವಾಹನ ಬೇಕಾದವರು, ಬಾಡಿಗೆಗೆ ವಾಹನ ನೀಡುವವರು ಇದ್ದರೆ ಕಛೇರಿ ಅಥವಾ ಮೊಬೈಲ್ ಸಂಖ್ಯೆ 9945277507, 9108550105 ಸಂಪರ್ಕ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.