ಪುತ್ತೂರು: ಕೆಎಸ್ಆರ್ಟಿಸಿ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಕಳೆದ 5 ವರುಷಗಳಿಂದ ಮಕ್ಕಳ, ಯುವತಿಯರ, ಮಹಿಳೆಯರ ಹಾಗೂ ಪುರುಷರ ಹಲವು ಬಗೆಯ ಬ್ರಾಂಡೆಡ್ ಬ್ಯಾಗ್ಗಳ ಮಾರಾಟ ಮಳಿಗೆ ಅಶೋಕ್ ರಾವ್ ಬಪ್ಪಳಿಗೆ ಇವರ ಮಾಲೀಕತ್ವದ ಆದ್ಯ ಬ್ಯಾಗ್ಸ್ ಇದರ ಸಹ ಸಂಸ್ಥೆ ಆದ್ಯ ಗಿಫ್ಟ್ ಗ್ಯಾಲರಿ ಫೆ. 9 ರಂದು ಬೆಳಗ್ಗೆ ಮಾತೃಸಂಸ್ಥೆಯ ಪಕ್ಕದಲ್ಲೇ ಶುಭಾರಂಭಗೊಳ್ಳಲಿದೆ.
ಮಳಿಗೆಯಲ್ಲಿ ಎಲ್ಲಾ ಬಗೆಯ ಗಿಫ್ಟ್ ಐಟಂಗಳು, ಆಟಿಕೆಗಳು, ಪರ್ಫ್ಯೂಮ್ ಗಳು ಸ್ಪರ್ಧಾತ್ಮಕ ದರದಲ್ಲಿ ಸಿಗಲಿದ್ದು, ಗ್ರಾಹಕರು ಸಹಕರಿಸುವಂತೆ ಮಾಲಕ ಆಶೋಕ್ ರಾವ್ ವಿನಂತಿಸಿದ್ದಾರೆ.