ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ದಿ.ಗುಡ್ಡಪ್ಪ ಗೌಡರ ಪತ್ನಿ ಎಲ್ಯಕ್ಕ(82ವ.)ರವರು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ನಾರಾಯಣ ಗೌಡ, ಲಿಂಗಪ್ಪ ಗೌಡ, ಕೃಷ್ಣಪ್ಪ ಗೌಡ, ಚಂದ್ರಶೇಖರ ಗೌಡ, ಉಮೇಶ ಗೌಡ, ರವಿಚಂದ್ರ ಗಡ, ಪುತ್ರಿಯರಾದ ಬಾಬಿ, ವಿಜಯ, ಅರುಣ ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.