ಪುತ್ತೂರು: ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷ ಸುನಿಲ್ ಅವರ ನೇತೃತ್ವದಲ್ಲಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳಿಗೆ ಫೆ.25 ರ ರಾತ್ರಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಡೆಸಿದರು.
ವಸತಿ ಗೃಹದಲ್ಲಿ ರೂಮ್ ಪಡೆದವರ ದಾಖಲಾತಿಗಳನ್ನು ವಸತಿ ಗೃಹದಲ್ಲಿರುವ ಬುಕ್ ನಲ್ಲಿ ಮೈಟೈನ್ ಮಾಡಲಾಗಿದೆಯೇ ಮತ್ತು ಏನೆಲ್ಲಾ ದಾಖಲೆ ಪಡೆದು ಕೊಂಡಿದ್ದಾರೆಂಬ ಪರಿಶೀಲನೆಯನ್ನು ಪೊಲೀಸರು ಮಾಡಿದರು.