ಬನ್ನೂರಿನಲ್ಲಿ ಬೈಕ್, ರಿಕ್ಷಾ ಡಿಕ್ಕಿ

0


ಪುತ್ತೂರು: ಬನ್ನೂರು ಆರ್ ಟಿ ಒ ಸಮೀಪ ಫೆ.25 ರ ಸಂಜೆ ಬೈಕ್ ಮತ್ತು ಆಟೋ ರಿಕ್ಷಾ ಸಮೀಪ ಡಿಕ್ಕಿ ಸಂಭವಿಸಿದೆ.

ಬನ್ನೂರು ಆರ್ ಟಿ ಒ ಬಳಿಯ ವೃತ್ತದಲ್ಲಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದ್ದು, ಚಾಲಕ ಮತ್ತು ಬೈಕ್ ಸವಾರ ಬೆಳ್ತಂಗಡಿ ನಿವಾಸಿಯೊಬ್ಬರು ಗಾಯಗೊಂಡಿದ್ದಾರೆ.

LEAVE A REPLY

Please enter your comment!
Please enter your name here