ಪುತ್ತೂರು: ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ 3 ನೇ ವರ್ಷದ ವಾರ್ಷಿಕ ಮಹಾಸಭೆಯು ಮಾ.13 ರಂದು ಪುತ್ತೂರು ಕೋ ಓಪರೆಟಿವ್ ಟೌನಗ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತು. ಕಾರ್ಯಕ್ರಮದ ಆರಂಭದಲ್ಲಿ ಕಟ್ಟಡ ಕಾರ್ಮಿಕರು ದರ್ಬೆಯಿಂದ ಕಾಲ್ನಡಿಗೆ ಜಾಥಾ ಕೈಗೊಂಡರು.