ಕೈರೊಥೆರಪಿ (ಬೋನ್ ಸೆಟ್ಟರ್) , ಮರ್ಮಥೆರಪಿ ಆಯುರ್ವೇದ ಹೆಲ್ತ್ ಸೆಂಟರ್ “ಹರ್ಷ ” ಮಾ.23ರಂದು ಶುಭಾರಂಭ

0

ಪುತ್ತೂರು : ಕುತ್ತಿಗೆ , ಬೆನ್ನುನೋವು , ಸ್ಲಿಪ್ ಡಿಸ್ಕ್, ನೋವು ಕಾಲು ನೋವು, ಮೈ-ಕೈ ನೋವು ಕೀಲು ಮತ್ತು ಎಲುಬು ಸಂಬಂಧಿತ ಸಮಸ್ಯೆಗಳಿಗೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಇಲ್ಲದೇ ಕೇವಲ ಮಸಾಜ್ ಥೆರಪಿ ಮೂಲಕ ನಿಮಿಷಗಳಲ್ಲಿ ಎಲ್ಲಾ ಬಗೆಯ ನೋವನ್ನು ವಾಸಿ ಮಾಡಬಲ್ಲ ಹಾಗೂ ಫೂಟ್ ಪಲ್ಸ್ ಥೆರಪಿ ಹರ್ಷ ಆಯುರ್ವೇದಿಕ್ ಹೆಲ್ತ್ ಸೆಂಟರ್ ಇಲ್ಲಿನ ದರ್ಬೆ ಬೈಪಾಸ್ ಬಳಿಯ ಅನಾಜೆ ಅಮ್ಮು ರೈ ಸಂಕೀರ್ಣದಲ್ಲಿ ಮಾ.23 ರಂದು ಶುಭಾರಂಭಗೊಳ್ಳಲಿದೆ.

ಡಾ| ಪುತ್ತೂರಾಯ ಸಂಸ್ಥೆಯ ಉದ್ಘಾಟನೆಯನ್ನು ನೆರವೇರಿಸಲಿದ್ದು, ಡಾ| ಶೈಲೇಶ್ ಡಿ. ಎಸ್. ಪಡೀಲ್, ಅಬ್ದುಲ್ ರಹಿಮಾನ್ ಈಶ್ವರಮಂಗಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿಕಿತ್ಸಾ ಸಮಯ ಬೆ. 9.30 ರಿಂದ ರಾತ್ರಿ 8.30 ವರೆಗೆ ಲಭ್ಯವಿದ್ದು , ಆಸಕ್ತರು ಹೆಸರು ನೋಂದಾಯಿಸಲು ಈ ಕೆಳಗಿನ ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 9741379326.

LEAVE A REPLY

Please enter your comment!
Please enter your name here