ನೆಕ್ಸಾ ಮಾರ್ಚ್ ಧಮಾಕಾ ಮೂಲಕ ಕಾರು ಖರೀದಿಸಿ…

0

ಬೆಲೆ ಏರಿಕೆ ಬಿಸಿಯಿಂದ ಪಾರಾಗಿ ,ರೂ 62 ಸಾವಿರ ಲಾಭ ಪಡೆಯಿರಿ

ಪುತ್ತೂರು : ಮಾರುತಿ ಸುಝುಕಿ ಇಂಡಿಯಾ ತನ್ನ ಅರೆನಾ ಹಾಗೂ ನೆಕ್ಸಾ ಎಸ್ಯೂವಿ ಕಾರಿನ ಬೆಲೆಯನ್ನು ಏಪ್ರಿಲ್ ಆರಂಭದಲ್ಲೇ ಏರಿಸಲು ತಯಾರಿ ನಡೆಸಿದೆ.


ಕಚ್ಚಾ ವಸ್ತುಗಳ ಹಾಗೂ ನಿರ್ವಹಣಾ ವೆಚ್ಚ ಸಹಿತ ಹಲವೂ ಕಾರಣಗಳು ಈ ಬೆಲೆ ಏರಿಕೆಗೆ ಸಾಕ್ಷಿಯಾಗಿದೆ. ಇವೆಲ್ಲಾದರ ಪರಿಣಾಮ ನೇರ ಗ್ರಾಹಕ ಜನತೆಯ ಹೆಗಲೇರಲಿದೆ. ಈ ಬಿಸಿಯಿಂದ ತಪ್ಪಿಸಿಕೊಳ್ಳಲು , ಕಂಪನಿಯು ಇದೀಗ ಡೀಲರ್ ಭಾರತ್ ನೆಕ್ಸಾ ಜತೆಯಾಗಿ ಮಾರ್ಚ್ ಧಮಾಕಾ ಮೂಲಕ ಭರಪೂರ ಕೊಡುಗೆ ಘೋಷಣೆ ಮಾಡಿದೆ.
ಕಾರು ಪ್ರಿಯರು ಕೇವಲ ಒಂದು ರೂಪಾಯಿ ಪಾವತಿ ಮೂಲಕ 23 ನೇ ಮಾಡೆಲಿನ ಮೆಚ್ಚಿನ ನೆಕ್ಸಾ ಕಾರನ್ನು ಪಡೆಯೋ ಅವಕಾಶವನ್ನು ಒದಗಿಸಿ ಕೊಟ್ಟಿದೆ.

ಕಂಪೆನಿಯೂ ಗ್ರಾಹಕರಿಗಾಗಿ ಕೆ.ವೈ.ಸಿ. ದಾಖಲೆಗಳೊಂದಿಗೆ , ಅತೀ ಕಡಿಮೆ ಬಡ್ಡಿ ದರದಲ್ಲಿ ನವೀನ ಮಾದರಿ ಅರ್ಬನ್ ಎಸ್ಯೂವಿ ಕಾರು ಖರೀದಿಗೆ ಉತ್ತಮ ಅವಕಾಶ ಕಲ್ಪಿಸಿದ್ದು , 62 ಸಾವಿರ ರೂಪಾಯಿಗಳ ವರೆಗಿನ ಕೊಡುಗೆಯನ್ನು ಸಹ ನೀಡಿದೆ.

ಕಾರ್ಪೊರೇಟ್ ಉದ್ಯೋಗಿಗಳಿಗೆ ಇನ್ನೂ ಹೆಚ್ಚುವರಿ ಲಾಭವನ್ನು ಸಂಸ್ಥೆ ಘೋಷಣೆ ಮಾಡಿದೆ.
ಯಾವುದೇ ಮಾದರಿಯ ಹಳೇಯ ಕಾರಿನ ಉಚಿತ ಮೌಲ್ಯಮಾಪನ, ತಮ್ಮ ಹಳೆಯ ಕಾರನ್ನು ಉತ್ತಮ ಬೆಲೆಯೊಡನೆ ವಿನಿಮಯ ಮಾಡೋ ಉತ್ತಮ ಅವಕಾಶವಿದ್ದು, ಮೇಲಿನ ಲಾಭಗಳ ಪ್ರಯೋಜನವನ್ನು ಮಾ.30 ಒಳಗಾಗಿ ಪಡೆಯುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

  • ₹ 1 ಪಾವತಿಸಿ , ನೆಕ್ಸಾ ಕಾರುಗಳ ಖರೀದಿಸಿ.

*₹ 62 ಸಾವಿರವರೆಗಿನ ಲಾಭ.

  • ಏಪ್ರಿಲ್ ಆರಂಭದ ವೇಳೆ ಬೆಲೆ ಏರಿಕೆ ಬಿಸಿ.
  • ವಿವರಗಳಿಗಾಗಿ -9620583030 ಸಂಪರ್ಕಿಸಿ.

LEAVE A REPLY

Please enter your comment!
Please enter your name here