ಬಡಗನ್ನೂರುಃ ಕೆಯ್ಯೂರು ಗ್ರಾಮದ ಕಣಿಯಾರು ನಿವಾಸಿ, ಕಣಿಯಾರು ಕುಟುಂಬದ ಹಿರಿಯರಾದ ಕೃಷ್ಣಪ್ಪ ಪೂಜಾರಿ (90ವ) ಅಲ್ಪಕಾಲದ ಅಸೌಖ್ಯದಿಂದ ಮಾ.26 ರಂದು ನಿಧನರಾದರು.
ಮೃತರು ಪತ್ನಿ ಪದ್ಮಾವತಿ, ಇಬ್ಬರು ಪುತ್ರರಾದ ನಾರಾಯಣ ಪೂಜಾರಿ , ಸತೀಶ್ ಪೂಜಾರಿ, ಹಾಗೂ ಪುತ್ರಿಗಳಾದ ಶೋಭಾ ಇಂದಿರಾ ಹಾಗೂ ಕುಸುಮ, ಹಾಗೂ ಅಪಾರ ಬಂಧು ವರ್ಗದವರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.