ಕಾವು: ಮಾಯಿಲಪ್ಪ ಮೂಲ್ಯ ನಿಧನ

0

ಕಾವು:ಮಾಡ್ನೂರು ಗ್ರಾಮದ ಕಾವು ಮಾಯಿಲಪ್ಪ ಮೂಲ್ಯ ಮದ್ಲ(68) ಇವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.30 ರಂದು ನಿಧನ ಹೊಂದಿದರು.

ಮೃತರು ಪತ್ನಿ ಲಕ್ಷ್ಮೀ, ಪುತ್ರರಾದ ಹರೀಶ್,ಸತೀಶ್, ಪುತ್ರಿ ಪವಿತ್ರ, ಸಹೋದರಿ ಸೀತಾ, ಅಳಿಯ, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here