ಕಾವು: ಮಾಯಿಲಪ್ಪ ಮೂಲ್ಯ ನಿಧನ April 1, 2023 0 FacebookTwitterWhatsApp ಕಾವು:ಮಾಡ್ನೂರು ಗ್ರಾಮದ ಕಾವು ಮಾಯಿಲಪ್ಪ ಮೂಲ್ಯ ಮದ್ಲ(68) ಇವರು ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಮಾ.30 ರಂದು ನಿಧನ ಹೊಂದಿದರು. ಮೃತರು ಪತ್ನಿ ಲಕ್ಷ್ಮೀ, ಪುತ್ರರಾದ ಹರೀಶ್,ಸತೀಶ್, ಪುತ್ರಿ ಪವಿತ್ರ, ಸಹೋದರಿ ಸೀತಾ, ಅಳಿಯ, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. RELATED ARTICLESMORE FROM AUTHOR ಕಬಕ ಶ್ರೀ ಮಹಾದೇವಿ ಯುವಕ ಮಂಡಲದ ರಜತ ಸ್ಮರಣೆಯ ಕಟ್ಟಡ ಉದ್ಘಾಟನೆ ಮಂಗಳೂರಿನ ಪಡೀಲಿನಲ್ಲಿ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ವಸತಿ ಸೌಕರ್ಯ ಸಮಿತಿ ಸದಸ್ಯರಾಗಿ ಶಾಸಕಿ ಭಾಗೀರಥಿ ಮುರುಳ್ಯ ನೇಮಕ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ