ನಿಶ್ಚಿತಾರ್ಥ: ಗೌತಮಿ-ಗೌತಮ್

0

ಪುತ್ತೂರು : ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಂತರ ಚಂದ್ರಶೇಖರ ಗೌಡರ ಪುತ್ರಿ ಗೌತಮಿ(ಅಕ್ಷತಾ) ಮತ್ತು ಕಡಬ ತಾಲೂಕು ಚರ್ವಾಕ ಗ್ರಾಮದ ಮೀಯೋಳ್ಪೆ ತಿಮ್ಮಪ್ಪ ಗೌಡರ ಪುತ್ರ ಗೌತಮ್ ಎಂ.ರವರ ವಿವಾಹ ನಿಶ್ಚಿತಾರ್ಥ ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here