ಬಾಜೋಳಿ ಕೆದಂಬಾಡಿ‌ ಮಠ ವಿಠಲ ರೈ ನಿಧನ

0

ನಿಡ್ಪಳ್ಳಿ; ಇಲ್ಲಿಯ ಬಾಜೋಳಿ ನಿವಾಸಿ ಕೆದಂಬಾಡಿ ಮಠ ವಿಠಲ ರೈ (90) ಏ.28ರ ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ದಿವಾಕರ ರೈ, ನಿಡ್ಪಳ್ಳಿ ರೈ ಕೆಟರರ್ಸ್ ನ ಲೋಕನಾಥ ರೈ, ಪುತ್ರಿ ರತಿ, ಅಳಿಯ ಉಮೇಶ್ ರೈ, ಸೊಸೆಯಂದಿರಾದ ರವಿಕಲಾ, ಕುಶಲ ಹಾಗೂ ಮೊಮ್ಮಕ್ಕಳು ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here