ಪುತ್ತೂರು: ದರ್ಬೆಯ ರಘುನಾಥ್ ರಾವ್ ಅವರ ರಾಜೇಶ್ ಪವರ್ ಪ್ರೆಸ್ ಸಂಸ್ಥೆಗೆ ಬಿಜೆಪಿ ಅಭ್ಯರ್ಥಿ ಭೇಟಿ ನೀಡಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಮಧು ನರಿಯೂರು ಹಾಗೂ ಪ್ರಮುಖರು ಉಪಸ್ಥಿತರಿದ್ದರು