





ಪುತ್ತೂರು: ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲ ಶ್ರೀಮತಿ ಮತ್ತಿ ಶ್ರೀ ನಾರಾಯಣ ಗೌಡ ಇವರ ಪ್ರಥಮ ಪುತ್ರಿ ಲತಾ ಬಿ ಮತ್ತು ಕಡಬ ತಾಲೂಕು ಚಾರ್ವಕ ಗ್ರಾಮದ ಪುದ್ದೊಟ್ಟುಬೈಲು ದಿ.ಜಯಲಕ್ಷ್ಮಿ ಮತ್ತು ದಿ.ತಾರನಾಥ ಇವರ ದ್ವಿತೀಯ ಪುತ್ರ ಪುನೀತ್ ರವರ ವಿವಾಹವು ಮೇ.29 ರಂದು ಪುಣ್ಚತ್ತಾರು ಶ್ರೀ ಹರಿ ಸಭಾಭವನದಲ್ಲಿ ನಡೆಯಿತು.





            






