ದರ್ಬೆ ಲಿಟ್ಲ್ ಫ್ಲವರ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯು ಜೂ.5ರಂದು ನಡೆಯಿತು.
ಮುಖ್ಯಶಿಕ್ಷಕಿ ವಂದನೀಯ ಭಗಿನಿ ವೆನಿಶಾ ಬಿ ಎಸ್ ರವರ ಅಧ್ಯಕ್ಷತೆ ವಹಿಸಿದ್ದರು. ದರ್ಬೆ ಕೋಸ್ಟಲ್ ಹೋಮ್ ನ ಮ್ಹಾಲಕ , ಶಾಲಾ‌ ಹಿರಿಯ ವಿದ್ಯಾರ್ಥಿ ಸಂದೇಶ್ ಮಾಲಕರು ಕೋಸ್ಟಲ್ ಹೋಮ್ ದರ್ಬೆ ಉಪಸ್ಥಿತರಿದ್ದರು.


ಶಾಲಾ 5ನೇ ತರಗತಿ ವಿಧ್ಯಾರ್ಥಿಗಳಿಂದ ಪರಿಸರ ಗೀತೆ, ರೂಪಕ, ಕಿರುಭಾಷಣ ಪ್ರಸ್ತುತಗೊಂಡಿತು. ಶಾಲಾ ಹಿರಿಯ ಶಿಕ್ಷಕಿ ಭಗಿನಿ ಡೈನ ಸಿಕ್ವೇರಾ ಮಾರ್ಗದರ್ಶನದಲ್ಲಿ 5 ನೇ ತರಗತಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಶಿಕ್ಷಕಿ ರಿಶ್ವಿತ ಸ್ವಾಗತಿಸಿ, ಕಾರ್ಯಕ್ರಮ ರೂಪಿಸಿದರು.ಶಿಕ್ಷಕಿಯರಾದ ಹರಿಣಾಕ್ಷಿ ಹಾಗೂ ದಿಕ್ಷ ಗೌಡ ಹೂ ನೀಡಿ ಸ್ವಾಗತಿಸಿದರು.ಶಿಕ್ಷಕಿ ಭವ್ಯ ಯೋಗೀಶ್ ವಂದಿಸಿದರು.

LEAVE A REPLY

Please enter your comment!
Please enter your name here