ಕೈಕಾರ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

0

ಬೆಟ್ಟಂಪಾಡಿ: ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.
ನಿವೃತ್ತ ಮುಖ್ಯಗುರು ನಾರಾಯಣ ನಾಯಕ್ ಉದ್ಘಾಟಿಸಿದರು. ಯೋಗ ದಿನಾಚರಣೆಯ ಮಹತ್ವವನ್ನು ಅಂತರ್ ರಾಷ್ಟ್ರೀಯ ಯೋಗ ತೀರ್ಪುಗಾರ, ಶಾಲಾ ಮುಖ್ಯಗುರು ರಾಮಣ್ಣ ರೈ ವಿವರಿಸಿದರು. ಸಂತೋಷ್ ರೈ ತೊಟ್ಲ, ಅಧ್ಯಾಪಕಿ ಜಯಶ್ರೀ, ಮತ್ತು ಕುಮಾರಿ ಭವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here