





ನಾಯಕನಾಗಿ ಯತಾರ್ಥ್, ಉಪನಾಯಕನಾಗಿ ಆಯುಷ್


ಕಾಣಿಯೂರು: ದೋಳ್ಪಾಡಿ ಸ.ಹಿ.ಪ್ರಾ.ಶಾಲಾ ಮಂತ್ರಿ ಮಂಡಲದ ರಚನೆಯು ಮತದಾನದ ಮೂಲಕ ನಡೆಸಲಾಯಿತು. ಶಾಲಾ ನಾಯಕನಾಗಿ 7ನೇ ತರಗತಿಯ ಯತಾರ್ಥ್ ಕೆ.ಪಿ, ಉಪ ನಾಯಕನಾಗಿ 6ನೇ ತರಗತಿಯ ಆಯುಷ್ ಕೆ ಆಯ್ಕೆಯಾಗಿದ್ದಾರೆ.





ವಿರೋಧ ಪಕ್ಷ ನಾಯಕನಾಗಿ ಅಶ್ವಿನ್ ಪೌಶಿ, ಸಾಂಸ್ಕೃತಿಕ ಮಂತ್ರಿಯಾಗಿ ಪಾರ್ಥ ವಿ.ರೈ, ಪೂಜಾ ಕೆ, ಆರೋಗ್ಯ ಮಂತ್ರಿಯಾಗಿ ಯಶ್ಮಿತಾ, ಭವಿತ್, ಕ್ರೀಡಾ ಮಂತ್ರಿಯಾಗಿ ಪ್ರೇರಣ್, ಲಕ್ಷ್ಯ, ಗೃಹಮಂತ್ರಿಯಾಗಿ ಪ್ರಣಮ್, ವರ್ಷಿತ್, ನೀರಾವರಿ ಮಂತ್ರಿಯಾಗಿ ಕೃತಿಕ್, ಜಾಹ್ನವಿ, ಸ್ವಚ್ಚತ್ತಾ ಮಂತ್ರಿಯಾಗಿ ಧವನ್, ತೃಷಾ, ಗೃಂಥಾಲಯ ಮಂತ್ರಿಯಾಗಿ ಸಾನಿಧ್ಯ, ಕೀರ್ತಿಕಾ, ತೋಟಗಾರಿಕಾ ಮಂತ್ರಿಯಾಗಿ ಕಾರ್ತಿಕ್, ದೀಕ್ಷಿತ್, ಶಿಕ್ಷಣ ಮಂತ್ರಿಯಾಗಿ ಸಾಗರ್ ಸಿ.ವಿ ಆಯ್ಕೆಯಾದರು. ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.









