‘ಲಂಚ- ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ’ ವೆಂಬ ಧ್ಯೇಯವಾಕ್ಯದಡಿ ಸುದ್ದಿ ಬಿಡುಗಡೆ ಪತ್ರಿಕೆಯು ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಜನಾಂದೋಲನಕ್ಕೆ ಉಪ್ಪಿನಂಗಡಿಯ ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಬೆಂಬಲ ವ್ಯಕ್ತಪಡಿಸಲಾಯಿತ್ತಲ್ಲದೆ, ಆಂದೋಲನದ ಭಿತ್ತಿ ಪತ್ರವನ್ನು ಪಡೆದುಕೊಂಡ ಶಾಲಾ ಮುಖ್ಯಗುರುಗಳಾದ ಮೀರಾ ಮರ್ಲಿನ್ ರೊಡ್ರಿಗಸ್ ಈ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.