ನೂಜಿಬಾಳ್ತಿಲ: ಅಂಗನವಾಡಿ ಕಾರ್ಯಕರ್ತೆಯಾಗಿ ಮುಂಭಡ್ತಿ ಪಡೆದ ಗೀತಾ

0

ನೂಜಿಬಾಳ್ತಿಲ: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಸಹಾಯಕಿ ಗೀತಾ ಅಂಗನವಾಡಿ ಕಾರ್ಯಕರ್ತೆಯಾಗಿ ಮುಂಭಡ್ತಿ ಹೊಂದಿರುತ್ತಾರೆ.


ಇವರು ಪುತ್ತೂರು ತಾಲೂಕು ಕೋಡಿಂಬಾಡಿ ವಲಯದ ರಾಗಿದ ಕುಮೇರು ಅಂಗನವಾಡಿ ಕೇಂದ್ರದಲ್ಲಿ 2011 ರಿಂದ 2018ರ ವರೇಗೆ ಅಂಗನವಾಡಿ ಸಹಾಯಾಗಿ ಕರ್ತವ್ಯ ನಿರ್ವಹಿಸಿ 2018ರಲ್ಲಿ ನೂಜಿಬಾಳ್ತಿಲ ಗ್ರಾಮದ ಕಲ್ಲು ಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಗೊಂಡು 5 ವರ್ಷ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಕಲ್ಲುಗುಡ್ಡೆ ಅಂಗನವಾಡಿ ಕಾರ್ಯಕರ್ತೆಯಾಗಿ ಮುಂಭಡ್ತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಪುರುಷೊತ್ತಮ ಜಾಲು ಅವರ ಧರ್ಮಪತ್ನಿ.

LEAVE A REPLY

Please enter your comment!
Please enter your name here