ವಿಟ್ಲದ ಪುರುಷರ ಸಿದ್ದ ಉಡುಪುಗಳ ಮಳಿಗೆ ದಿ ಬೆಸ್ಟ್ ಚಾಯಿಸ್ ನಲ್ಲಿ ಹಬ್ಬಗಳ ಕೊಡುಗೆ ಆರಂಭ

0

@ ಪ್ರತೀ ಖರೀದಿ ಮೇಲೆ 20%ವರೆಗೆ ರಿಯಾಯಿತಿ
@ ಗ್ರಾಹಕರಿಂದ ಉತ್ತಮ ಸ್ಪಂದನೆ

ವಿಟ್ಲ: ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆ ದಿ ಬೆಸ್ಟ್ ಚಾಯಿಸ್ ಇದರ ಎರಡನೇ ಶಾಖೆ ವಿಟ್ಲ – ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಸಂಸ್ಥೆಯ ಶುಭಾರಂಭದ ಪ್ರಯುಕ್ತ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಯೊಂದೂ ಖರೀದಿ ಮೇಲೆ 20% ರಿಯಾಯಿತಿ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.


ಸಂಸ್ಥೆಯಲ್ಲಿ ಕ್ರೋಸ್ ಕಲರ್, ಟಿನ್ ಪೀಪಲ್, ಮಾರ್ಟಿನ್ ಸ್ಮಿತ್ ಬ್ರಾಂಡಿನ ಶರ್ಟ್ ಗಳು. ಕಾರ್ಬನ್, ರೋ, ಮಾರ್ಟಿನ್ ಸ್ಮಿತ್ ಬ್ರ್ಯಾಂಡ್ ನ ಪ್ಯಾಂಟ್ ಗಳು. ಆನ್ ಬ್ರಾಂಡ್ ನ ಟೀಶರ್ಟ್ ಗಳು, ರಾಮ್ ರಾಜ್ ಬ್ರಾಂಡ್ ನ ಪಂಚೆ, ದೋತಿ, ಶರ್ಟ್ ಗಳು. ಮದುಮಗನಿಗೆ ಬೇಕಾಗುವಂತಹ ಕೋಟ್ ಮತ್ತು ಕುರ್ತಗಳು ಸೇರಿದಂತೆ ಪುರುಷರ ವಿವಿಧ ವಿನ್ಯಾಸದ ಸಿದ್ದ ಉಡುಪುಗಳು ಸಂಸ್ಥೆಯಲ್ಲಿ ಲಭ್ಯವಿದೆ. ಮದುಮಗನಿಗೆ ಬೇಕಾಗುವ ಕೋಟುಗಳು ಬಾಡಿಗೆಗೆ‌ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 6361 443 269ಯನ್ನು ಸಂಪರ್ಕಿಸ ಬಹುದಾಗಿದೆ.

LEAVE A REPLY

Please enter your comment!
Please enter your name here