ಶಾಸ್ತಾರ ಫ್ರೆಂಡ್ಸ್ ಹಾರ್ಪಳ,ನೆಲ್ಯಾಡಿ ಇದರ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ಶಿವಪ್ರಸಾದ್ ದುಗ್ಗಲ
ಉಪಾಧ್ಯಕ್ಷ: ನಾಗೇಶ್ ಗಡಿಕಲ್ಲು
ಕಾರ್ಯದರ್ಶಿ: ಜಯರಾಮ ಗಾಣಂತಿ
ಜೊತೆ ಕಾರ್ಯದರ್ಶಿ: ದಿನೇಶ್ ನಾಯ್ಕ್

ನೆಲ್ಯಾಡಿ: ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ, ನೆಲ್ಯಾಡಿ ಇದರ 2023-2024ನೇ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.೨೪ರಂದು ಶಾಸ್ತಾರೇಶ್ವರ ದೇವಸ್ಥಾನದಲ್ಲಿ ನಡೆದ ಶಾಸ್ತಾರ ಫ್ರೆಂಡ್ಸ್‌ನ ವಾರ್ಷಿಕ ಸಭೆಯಲ್ಲಿ ನಡೆಯಿತು.


ಅಧ್ಯಕ್ಷರಾಗಿ ಶಿವಪ್ರಸಾದ್ ದುಗ್ಗಲ, ಉಪಾಧ್ಯಕ್ಷರಾಗಿ ನಾಗೇಶ್ ಗಡಿಕಲ್ಲು, ಕಾರ್ಯದರ್ಶಿಯಾಗಿ ಜಯರಾಮ ಗಾಣಂತಿ, ಜತೆ ಕಾರ್ಯದರ್ಶಿಯಾಗಿ ದಿನೇಶ್ ನಾಯ್ಕ್ ಪಡುಬೆಟ್ಟು
ಅವರು ಆಯ್ಕೆಯಾದರು. ೩೫ ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಅ.೮ರಂದು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here