5 ನೆಯ ವರುಷದ ಸಂಭ್ರಮದಲ್ಲಿ ನಮೃತಾ ಫೈನಾನ್ಸಿಯಲ್ ಕನ್ಸಲ್ಟೆಂಟ್

0

ಸಂಸ್ಥೆಯಿಂದ ಕಟ್ಟಡ , ಗೃಹ , ಭೂಮಿ , ವ್ಯಾಪಾರ , ವಾಹನ ,ಅಡಮಾನ , ವೈಯಕ್ತಿಕ ಸಾಲಗಳಿಗೆ ತ್ವರಿತ ಸೇವೆ

ಪುತ್ತೂರು : ಅಕ್ಟೋಬರ್ 21 (ನಾಳೆ) ರಂದು ಐದನೇಯ ವರುಷಕ್ಕೆ ಪಾದರ್ಪಣೆಗೈಯುತ್ತಿರುವ ಫೈನಾನ್ಸಿಯಲ್ ಕನ್ಸಲ್ಟೆಂಟ್ ಸಂಸ್ಥೆ , ಇಲ್ಲಿನ ಏಳ್ಮುಡಿ ಡೇನಿಯಲ್ ಆರ್ಕೇಡ್ ಇದರ ಮೊದಲ ಮಹಡಿಯಲ್ಲಿ ಕಳೆದ ನಾಲ್ಕೂ ವರುಷಗಳಿಂದ ಗ್ರಾಹಕ ಜನತೆಯ ನಂಬಿಕೆಯ ಹಾಗೂ ವಿಶ್ವಾಸರ್ಹ ವ್ಯವಹಾರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವಂಥಹ , ನಾಗೇಶ್ ನಾಯಕ್ ಇಂದಾಜೆ ಇವರ ಮಾಲೀಕತ್ವದ ” ನಮೃತಾ ಫೈನಾನ್ಸಿಯಲ್ ಕನ್ಸಲ್ಟೆಂಟ್ ಅ.21 ಐದನೇಯ ವರುಷದ ಸಂಭ್ರಮದಲ್ಲಿದೆ.


ಕಳೆದ ನಾಲ್ಕೂ ವರುಷಗಳಲ್ಲಿ ಸಂಸ್ಥೆ ಪ್ರಾಮಾಣಿಕ ಸೇವೆ ಮೂಲಕವೇ ಎಲ್ಲಾ ವರ್ಗದ ಜನತೆಯ ಪ್ರೀತಿ , ಆಶೀರ್ವಾದದೊಂದಿಗೆ ಯಶಸ್ವಿಯಾಗಿ ಮುನ್ನಡೆದು , ಇದೀಗ ಐದರ ಹರೆಯಕ್ಕೆ ಕಾಲಿಟ್ಟಿದೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯೂನಿಯನ್ ಬ್ಯಾಂಕ್ ಹಾಗೂ ಪ್ರಮುಖ ಖಾಸಗಿ ಹಣಕಾಸು ಸಂಸ್ಥೆಗಳಾದ ಐ ಸಿ ಐ ಸಿ ಐ, ಐ ಎಸ್ ಬಿ ಐ , ಚೋಲ ಮಂಡಲಂ ಫೈನಾನ್ಸ್ , ಸುಂದರಂ ,ಪಿರಮಾಲ್ ,ಮಹೀಂದ್ರ ಹಾಗೂ ಆದಿತ್ಯ ಬಿರ್ಲಾ ಈ ಮೊದಲಾದ ಸಂಸ್ಥೆಗಳ ಸಹಯೋಗದೊಡನೆ ವಾಣಿಜ್ಯ ಕಟ್ಟಡ , ಕೃಷಿ ಅಥವಾ ಖಾಲಿ ಭೂಮಿ ಖರೀದಿಗೆ , ಮನೆ ನಿರ್ಮಾಣ ,ಖರೀದಿ ಅಥವಾ ದುರಸ್ಥಿ ಕಾರ್ಯಗಳಿಗೆ ಸಾಲ ವ್ಯವಸ್ಥೆ ಗಳು ಯಾವುದೇ ರೀತಿಯ ವ್ಯವಹಾರ ,ವ್ಯಾಪಾರಗಳಿಗೆ ಮತ್ತು ವ್ಯಾಪಾರ ಅಭಿವೃದ್ದಿಗೆ ಸಾಲ , ಅಡಮಾನ ಸಾಲ , ವಾಹನಗಳ ಖರೀದಿಗೆ ಹಾಗೂ ವೈಯಕ್ತಿಕ ನೆಲೆಯಲ್ಲೂ ಸಾಲ ಸೌಲಭ್ಯ ವ್ಯವಸ್ಥೆಗಳನ್ನೂ ಮೇಲಿನ ಹಣಕಾಸು ಸಂಸ್ಥೆ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಒದಗಿಸುವಲ್ಲಿ ಸಂಸ್ಥೆಯೂ ಯಶಸ್ವಿಯಾಗಿ ತನ್ನ ಕಾರ್ಯ ಸೇವೆಯನ್ನೂ ನಿರ್ವಹಿಸುತ್ತಿದ್ದು , ಪುತ್ತೂರು ಸಹಿತ ಜಿಲ್ಲಾ ವ್ಯಾಪ್ತಿಯನ್ನೂ ಕೂಡ ಹೊಂದಿದೆ.


ಸಂಸ್ಥೆಯ ತಿಂಗಳ ವ್ಯವಹಾರವೂ 1.5 ಕೋಟಿ ಆಗಿದ್ದು ,ಇಷ್ಟೇಯಲ್ಲದೇ ಯಾವುದೇ ರೀತಿಯ ಮನೆ , ಕೃಷಿ ಅಥವಾ ಕೃಷಿಯೇತರ ಜಾಗ , ಲಘ ಹಾಗೂ ಘನ ವಾಹನಗಳ ಮಾರಾಟ ಕಾರ್ಯ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಸಂಸ್ಥೆ ತೊಡಗಿಸಿಕೊಂಡಿದ್ದು , ಸಂಸ್ಥೆಯ ವ್ಯವಹಾರವೆಲ್ಲಾ ಅತ್ಯಂತ ಪಾರದರ್ಶಕವಾಗಿಯೇ ಸಾಗಿದೆ.ನಾಲ್ಕೂ ವರುಷಗಳ ಈ ಪಯಣಕ್ಕೆ ಹಲವು ರೀತಿಯಿಂದ ಸಹಕಾರ ನೀಡಿ ,ಪ್ರೋತ್ಸಾಹಿಸಿ ,ಬೆಂಬಲ ನೀಡಿ ,ಸಂಸ್ಥೆಯೊಂದಿಗೆ ಕೈ ಜೋಡಿಸಿದ ಎಲ್ಲ ಗ್ರಾಹಕ ಬಂಧುಗಳಿಗೂ ಮಾಲೀಕ ನಾಗೇಶ್ ನಾಯಕ್ ಇಂದಾಜೆ ವಂದಿಸಿ , ಮುಂದೆಯೂ ಎಲ್ಲಾ ವರ್ಗದ ಜನರ ನಿರಂತರ ಸಹಕಾರ ಕೋರಿದ್ದಾರೆ.

  • 2 ರಾಷ್ಟ್ರೀಕೃತ ಹಾಗೂ 9 ಖಾಸಗಿ ಹಣಕಾಸು ಸಂಸ್ಥೆಗಳ ಸಹಯೋಗ ಹೊಂದಿರುವ ಸಂಸ್ಥೆ.
  • ಕಟ್ಟಡ , ಮನೆ ,ಭೂಮಿ ,ವಾಹನ ,ಅಡಮಾನ ಹಾಗೂ ವೈಯಕ್ತಿಕ ನೆಲೆಯಲ್ಲೂ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸುತ್ತಿರುವ ಸಂಸ್ಥೆ.
  • ₹ 1.5 ಕೋಟಿ ತಿಂಗಳ ವ್ಯವಹಾರ ಜೊತೆಗೆ ರಿಯಲ್ ಎಸ್ಟೇಟ್ ಉದ್ಯವುವೂ ಕೂಡ.
  • ** ಮಾಹಿತಿಗಾಗಿ ದೂರವಾಣಿ ಸಂಖ್ಯೆ :8197412282.

LEAVE A REPLY

Please enter your comment!
Please enter your name here