ಮೋಡರ್ನ್ ಆಟೋ ವರ್ಕ್ಸ ನಲ್ಲಿ ಆಯುಧ ಪೂಜೆ

0

ಪುತ್ತೂರು: ಪುತ್ತೂರು ಬಸ್ ನಿಲ್ದಾಣದ ಸಮೀಪದ ಶಿವರಾಮ ಕಾರಂತರ ಶಾಲಾ ಬಳಿ ಇರುವ ಮೋಡರ್ನ್ ಆಟೋ ವರ್ಕ್ಸ ನಲ್ಲಿ ವರ್ಷಂಪ್ರತಿ ಜರುಗುವ ಆಯುಧ ಪೂಜೆಯು ಅ.22ರಂದು ಜರಗಿತು. ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆದ ಆಯುಧ ಪೂಜೆಯಲ್ಲಿ ಗ್ರಾಹಕರು, ಬಂಧುಗಳು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಮಾಲಕ ಎಸ್ ಸಂತೋಷ್‌ರವರು ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here