





ಪುತ್ತೂರು: ನವರಾತ್ರಿಗೂ ಗೊಂಬೆಗಳಿಗೂ ವಿಶೇಷ ನಂಟು, ನವರಾತ್ರಿಯ 9 ದಿನಗಳಲ್ಲಿ ಗೊಂಬೆಗಳನ್ನು ಕೂರಿಸಿ ಶಾಸ್ತ್ರೋಕ್ತವಾಗಿ ಪೂಜಿಸುವ ಕ್ರಮ ಉತ್ತರ ಭಾರತದ ಮನೆಮನೆಗಳಲ್ಲಿ ಹೆಚ್ಚು ರೂಢಿಯಲ್ಲಿದಂತೆ ದಕ್ಷಿಣ ಕನ್ನಡದಲ್ಲೂ ಬಂಟ್ವಾಳ ಭದ್ರ ಹೋಮ್ ಅಪ್ಲಾಯನ್ಸಸ್‌ನಿಂದ ಆಯೋಜಿಸಲಾದ ಗೊಂಬೆಗಳಿಗೆ ನವದುರ್ಗೆಯರ ಆಲಂಕಾರ ಸ್ಪರ್ಧೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪುತ್ತೂರಿನ ನೆಹರುನಗರ ನಿವಾಸಿ ರೋಹಿಣಿ ರಾಘವೇಂದ್ರ ಆಚಾರ್ಯ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ.





            






