ನ.13: ಟೋಪ್ ಟೆ‌ನ್ ಲಕ್ಕಿ ಸ್ಕೀಂ ನ ಪ್ರಥಮ ಡ್ರಾ-ಬಂಪರ್ ಡ್ರಾದಲ್ಲಿ ಕಾರು ಗೆಲ್ಲುವ ಸುವರ್ಣಾವಕಾಶ

0

ಪುತ್ತೂರು: ಕಳೆದ ಕೆಲ ವರುಷಗಳಿಂದ ಉಭಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಲಕ್ಕಿ ಸ್ಕೀಂ ಆರಂಭಿಸಿ ಗ್ರಾಹಕರಿಗೆ ಬಂಪರ್ ಡ್ರಾದಲ್ಲಿ ಕಾರು ಹಾಗೂ ಬೈಕ್ ಗಳನ್ನು ನೀಡಿ ಜನರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿರುವ ಟೋಪ್ ಟೆನ್ ಲಕ್ಕಿ ಸ್ಕೀಂನ ಆರನೇ ಆವೃತಿಯ ಪ್ರಥಮ ಡ್ರಾ ಎಂ.ಟಿ.ರಸ್ತೆಯಲ್ಲಿರುವ ಎ.ಹೆಚ್. ಹಿಂದುಸ್ತಾನ್ ಸಿಟಿ ಮಾರ್ಕೆಟ್ ನ ಪ್ರಥಮ ಮಹಡಿಯಲ್ಲಿರುವ ಟೋಪ್ ಟೆನ್ ನ ಕಚೇರಿಯಲ್ಲಿ ನ.13ರಂದು ಸಾಯಂಕಾಲ ನಡೆಯಲಿದೆ. ವಿವಿಧ ಕ್ಷೇತ್ರದ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಪ್ರಥಮ ಡ್ರಾ ನಡೆಯಲಿದೆ.

ಪ್ರತೀ ವಾರ 200 ರೂಪಾಯಿಯಂತೆ ನಲವತ್ತು ವಾರ ಪಾವತಿ ಮಾಡಬೇಕಾಗಿರುವ ಈ ಲಕ್ಕಿ ಸ್ಕೀಮ್ ನಲ್ಲಿ ಪ್ರತೀ ಸೋಮವಾರ ಕಚೇರಿಯಲ್ಲಿ ನೆರೆದಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಯಲಿದೆ. ಡ್ರಾ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಡ್ರಾ ವಿಜೇತರಾಗದ ಸದಸ್ಯರಿಗೆ ಸ್ಕೀಂ ಕೂಪನ್ ನಲ್ಲಿ ಹಾಕಿರುವ ವಸ್ತುಗಳ ಪೈಕಿ ತಮ್ಮಿಷ್ಟದ ಆಯ್ಕೆಯ ವಸ್ತುವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8792388122, 9731643736 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.

LEAVE A REPLY

Please enter your comment!
Please enter your name here