ಸಂಪ್ಯದ ಆದರ್ಶ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್ ನಲ್ಲಿ ಹಬ್ಬಗಳ ಕೊಡುಗೆ ಇನ್ನಷ್ಟು ದಿನ ಮುಂದೂಡಿಕೆ

0

ಪುತ್ತೂರು: ಸಂಪ್ಯದ ಫಾದಿಲ್ ಕಾಂಪ್ಲೆಕ್ಸ್ ನಲ್ಲಿರುವ ಆದರ್ಶ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್ ನಲ್ಲಿ ಹಬ್ಬಗಳ ಕೊಡುಗೆ ಮುಂದಿನ ಕೆಲದಿನಗಳ ವರೆಗೆ ಮುಂದುವರೆಯಲಿದೆ.
ಆದರ್ಶ ಎಲೆಕ್ಟ್ರಾನಿಕ್ಸ್ & ಫರ್ನೀಚರ್ಸ್ ವಿವಿಧ ಬಗೆಯ ಎಲೆಕ್ಟ್ರಾನಿಕ್ಸ್ ಐಟಂ ಹಾಗೂ ಮನೆ ಬಳಕೆಯ ಫರ್ನೀಚರ್ ಐಟಂಗಳ ಬೃಹತ್ ಮಳಿಗೆಯಾಗಿದೆ. ದೀಪಾವಳಿ ಪ್ರಯುಕ್ತ ಸಂಸ್ಥೆಯಲ್ಲಿ ಪ್ರತಿ ಖರೀದಿಗೆ ವಿಶೇಷ ರೀಯಾಯಿತಿಯನ್ನು ನೀಡಲಾಗುತ್ತಿತ್ತು. ಈ ಕೊಡುಗೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಹಬ್ಬಗಳ ಕೊಡುಗೆಯನ್ನು ಮುಂದಿನ ಕೆಲದಿನಗಳ ವರೆಗೆ ಮುಂದೂಡಿಕೆ ಮಾಡಲಾಗಿದೆ. ಸಂಸ್ಥೆಯಲ್ಲಿ ಟೈಲ್ಸ್, ಗ್ರಾನೈಟ್ ಹಾಗೂ ಸ್ಯಾನಿಟರಿ ವೇರ್ ಗಳು ಕೂಡ ಲಭ್ಯವಿದೆ ಇದಕ್ಕೂ ಹಬ್ನದ ಪ್ರಯುಕ್ತ ವಿಶೇಷ ರೀಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಅಬ್ದುಲ್ ರಹಿಮಾನ್ ರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here