![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನ ಶುಭಾರಂಭದ ಪ್ರಯುಕ್ತ ಆಯೋಜನೆ ಮಾಡಿರುವ ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ ಯೋಜನೆಯ ಅದೃಷ್ಟಶಾಲಿಗಳ ಆಯ್ಕೆ ನಡೆಯಿತು.
![](https://puttur.suddinews.com/wp-content/uploads/2023/11/75d22613-e96a-4070-95c0-469d5cd07c7b.jpg)
![](https://puttur.suddinews.com/wp-content/uploads/2023/11/c493a09c-958c-41c8-a099-eba74e80abd1.jpg)
![](https://puttur.suddinews.com/wp-content/uploads/2023/11/1d0f35d2-2840-4fa5-b583-92d570dafb26.jpg)
![](https://puttur.suddinews.com/wp-content/uploads/2023/11/504dc239-7d9c-4246-a66d-448629331d56.jpg)
![](https://puttur.suddinews.com/wp-content/uploads/2023/11/4dba216f-e2ed-4c26-ae0e-6a45b718603a.jpg)
ಸಂಸ್ಥೆಯ ಶುಭಾರಂಭದ ಪ್ರಯುಕ್ತ ಪ್ರಕಟಿಸಿದ ನೋಟೀಸ್ ಅನ್ನು ತಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿ ನೂರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ ಸ್ಕ್ರೀನ್ ಶಾಟ್ ಅನ್ನು ಸಂಸ್ಥೆಯ ಮೊಬೈಲ್ ಗೆ ಕಳುಹಿಸಿಕೊಡುವಂತೆ ತಿಳಿಸಲಾಗಿತ್ತು. ಆ ಪೈಕಿ ಹತ್ತು ಮಂದಿ ಅದೃಷ್ಟ ಶಾಲಿಗಳನ್ನು ಆಯ್ಕೆಮಾಡಲಾಗಿದ್ದು,
ವಿಶ್ವನಾಥ್ ರೆಂಜ, ಇಜ್ಜಾ ಫಾತಿಮಾ ಕುಂಬ್ರ, ಶಫೀಕ್ ಕುಪ್ಪೆಟ್ಟಿ, ಶಕೀಲ್ ತಿಂಗಳಾಡಿ,ಪ್ರವೀಣ್ ಡಿಸೋಜ, ದೇವರಾಜ್ , ವೀಣಾ ವಿನಯ್,
ಅಶ್ರಫ್, ರಝಕ್ ತಂಬುತಡ್ಕ, ಸುನಿಲ್ ರವರು ಬಹುಮಾನ ಪಡೆದುಕೊಂಡರು. ಸಂಸ್ಥೆಯ ಮಾಲಕರಾದ ನೌಫಲ್ ಬೆಟ್ಟಂಪಾಡಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.