‘ಹೈಟೆಕ್ ಲೈಟಿಂಗ್ ಹೌಸ್’ ನಲ್ಲಿ ಶುಭಾರಂಭದ ಪ್ರಯುಕ್ತ ಏರ್ಪಡಿಸಿದ್ದ ‘ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ’ ವಿಜೇತರ ಆಯ್ಕೆ

0

ಪುತ್ತೂರು: ಎಳ್ಮುಡಿಯ ಎಂ.ಜಿ.ಕಾಂಪ್ಲೆಕ್ಸ್ ನಲ್ಲಿರುವ ಅಪೋಲೋ ಮೆಡಿಕಲ್ ನ ಪ್ರಥಮ ಮಹಡಿಯಲ್ಲಿರುವ ಫ್ಯಾನ್ ಹಾಗೂ ವಿವಿಧ ಬಗೆಯ ಲೈಟ್ ಗಳ ಮಳಿಗೆ ‘ಹೈಟೆಕ್ ಲೈಟಿಂಗ್ ಹೌಸ್’ ನ ಶುಭಾರಂಭದ ಪ್ರಯುಕ್ತ ಆಯೋಜನೆ ಮಾಡಿರುವ ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ ಯೋಜನೆಯ ಅದೃಷ್ಟಶಾಲಿಗಳ ಆಯ್ಕೆ ನಡೆಯಿತು.

ಸಂಸ್ಥೆಯ ಶುಭಾರಂಭದ ಪ್ರಯುಕ್ತ ಪ್ರಕಟಿಸಿದ ನೋಟೀಸ್ ಅನ್ನು ತಮ್ಮ ಮೊಬೈಲ್ ಸ್ಟೇಟಸ್ ನಲ್ಲಿ ಹಾಕಿ ನೂರಕ್ಕಿಂತ ಅಧಿಕ ಮಂದಿ ವೀಕ್ಷಿಸಿದ ಸ್ಕ್ರೀನ್ ಶಾಟ್ ಅನ್ನು ಸಂಸ್ಥೆಯ ಮೊಬೈಲ್ ಗೆ ಕಳುಹಿಸಿಕೊಡುವಂತೆ ತಿಳಿಸಲಾಗಿತ್ತು‌. ಆ ಪೈಕಿ ಹತ್ತು ಮಂದಿ ಅದೃಷ್ಟ ಶಾಲಿಗಳನ್ನು ಆಯ್ಕೆಮಾಡಲಾಗಿದ್ದು,
ವಿಶ್ವನಾಥ್ ರೆಂಜ, ಇಜ್ಜಾ ಫಾತಿಮಾ ಕುಂಬ್ರ, ಶಫೀಕ್ ಕುಪ್ಪೆಟ್ಟಿ, ಶಕೀಲ್ ತಿಂಗಳಾಡಿ,ಪ್ರವೀಣ್ ಡಿಸೋಜ, ದೇವರಾಜ್ , ವೀಣಾ ವಿನಯ್,
ಅಶ್ರಫ್, ರಝಕ್ ತಂಬುತಡ್ಕ, ಸುನಿಲ್ ರವರು ಬಹುಮಾನ ಪಡೆದುಕೊಂಡರು. ಸಂಸ್ಥೆಯ ಮಾಲಕರಾದ ನೌಫಲ್ ಬೆಟ್ಟಂಪಾಡಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here