ಜ.3: ಪೆರ್ನೆಯಲ್ಲಿ ಐ ಕ್ಯಾಪ್ಚರ್ ಸ್ಟುಡಿಯೋ ಶುಭಾರಂಭ

0

ಪುತ್ತೂರು:ಬಾಲಕೃಷ್ಣ ಎನ್.ಜಿ. ಇವರ ಮಾಲೀಕತ್ವದ ಐ ಕ್ಯಾಪ್ಚರ್ ಸ್ಟುಡಿಯೋ ಪೆರ್ನೆ ಕೆ.ಹೆಚ್.ಕೆ.ಸಂಕೀರ್ಣದಲ್ಲಿ ಜ.3ರಂದು ಶುಭಾರಂಭಗೊಳ್ಳಲಿದೆ.

ಎಲ್ಲಾ ರೀತಿಯ ಸಮಾರಂಭಗಳ ಫೊಟೋಗ್ರಫಿ ಮತ್ತು ವಿಡಿಯೋಗ್ರಫಿ, ಇನ್‌ಡೋರ್ ಮತ್ತು ಔಟ್‌ಡೋರ್ ಫೊಟೋ ಶೂಟ್, ಫೊಟೋ ಕಾಪಿ ಜೊತೆಗೆ ಫ್ರೇಮ್ ವರ್ಕ್ ಹಾಗೂ ವಿಡಿಯೋ ಎಡಿಟಿಂಗ್, ಅಲ್ಬಮ್ ವರ್ಕ್ ಸೇವೆಗಳೂ ನಮ್ಮಲ್ಲಿ ಲಭ್ಯ ಎಂದು ಸ್ಟುಡಿಯೋ ಮಾಲಕರಾದ ಬಾಲಕೃಷ್ಣರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here