ಕಡಬ ತಾಲೂಕು ರಾಮಕುಂಜ ಗ್ರಾಮದ ಗೋಕುಲನಗರ ’ಅಲಕ’ ಮನೆ ಅಶೋಕ್ ಕೊಯಿಲ ಮತ್ತು ಸುಲೇಖಾ ಅವರ ಪುತ್ರ ಅಭಿಷೇಕ್ ಹಾಗೂ ಮಂಗಳೂರು ಗೋರಿಗುಡ್ಡೆ ದಿ.ಮೋಹನ್ ಸುವರ್ಣ ಮತ್ತು ವಿದ್ಯಾ ಅವರ ಪುತ್ರಿ ಹರ್ಷಿತಾ ಅವರ ವಿವಾಹವು ಜ.18ರಂದು ಉಪ್ಪಿನಂಗಡಿ ಹೆಚ್.ಎಂ.ಅಡಿಟೋರಿಯಂನಲ್ಲಿ ನಡೆಯಿತು.