ಜ.31: ಪೆರ್ಲಂಪಾಡಿಯಲ್ಲಿ ಪಂಚಮಿ ಆಯಿಲ್ ಆ್ಯಂಡ್ ಫ್ಲೋರ್ ಮಿಲ್ ಶುಭಾರಂಭ

0

ಪುತ್ತೂರು: ಪೆರ್ಲಂಪಾಡಿ ಜಂಕ್ಷನ್‌ನಲ್ಲಿರುವ ಸುರಕ್ಷಾ ಸಂಕೀರ್ಣದಲ್ಲಿ ಪಂಚಮಿ ಆಯಿಲ್ ಮತ್ತು ಫ್ಲೋರ್ ಮಿಲ್ ಜ.31 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ. ಶುದ್ಧ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ ಇಲ್ಲಿ ಲಭ್ಯವಿದ್ದು, ತೆಂಗಿನಕಾಯಿ, ಕೊಬ್ಬರಿಯನ್ನು ಉತ್ತಮ ದರದಲ್ಲಿ ಖರೀದಿ, ಅಕ್ಕಿ, ಗೋಧಿ, ಮೆಣಸು, ಕೊತ್ತಂಬರಿ, ಅರಿಶಿನ, ಕರಿಮೆಣಸು ಇತ್ಯಾದಿಗಳನ್ನು ಹುಡಿ ಮಾಡಿ ಕೊಡುವ ವ್ಯವಸ್ಥೆಯೂ ಇಲ್ಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವಂತೆ ಮಾಲಕ ಪ್ರದೀಪ್ ದೊಡ್ಡಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9980898798 ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here