ಈ ಬಾರಿಯ ಸಮ್ಮರನ್ನು ಕೂಲ್ ಮಾಡಲು ಬಂದಿದೆ ಎಂ.ಎಸ್.ಎಸ್. ಸಮ್ಮರ್ ಸೇಲ್!- ಎಂ.ಎಸ್.ಎಸ್. ಸಮ್ಮರ್ ಸೇಲ್ ನಲ್ಲಿ ಟ್ರೆಂಡಿ ಕಲೆಕ್ಷನ್ ಗಳ ಮೇಲೆ ಕೂಲ್ ಕೂಲ್ ಆಫರ್

0

ಪುತ್ತೂರು: ಮುತ್ತು ಬೆಳದ ನಗರಿಗೊಂದು ಹೊಸ ಶೋಭೆ ನೀಡಿರುವ ಎಂ.ಎಸ್.ಎಸ್.ನಲ್ಲಿ ಇದೀಗ ‘ಕೂಲ್..ಕೂಲ್.. ಸಮ್ಮರ್ ಸೇಲ್’ ನಡೀತಿದೆ.
ಮುಂಬರುವ ಹಬ್ಬಗಳ ಸೀಝನ್ ಗಳಿಗಾಗಿ ಟ್ರೆಂಡಿ ಕಲೆಕ್ಷನ್ ಗಳು ಇಲ್ಲಿ ನಿಮಗಾಗಿ ಕಾಯುತ್ತಿದೆ, ಅದೂ ಕಡಿಮೆ ಬೆಲೆಯಲ್ಲಿ!
ಎಂ ಸಂಜೀವ ಶೆಟ್ಟಿ ಅವರ ಈ ನೂತನ ಶಾಖೆಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಪುರುಷರ ಟ್ರೆಂಡಿ ಕಲೆಕ್ಷನ್ ಗಳ ಮೇಲೆ 25%ವರೆಗೆ ಭರ್ಜರಿ ಆಫರ್ ನೀಡಲಾಗುತ್ತಿದೆ.
ಹಾಗಾದ್ರೆ ಯೋಚ್ನೆ ಬಿಡಿ ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಎಂ.ಎಸ್.ಎಸ್. ಆಲ್ ಎಕ್ಸಕ್ಲ್ಯೂಸಿವ್ ಗೆ ಇಂದೇ ವಿಸಿಟ್ ಮಾಡಿ ನಿಮ್ಮ ಇಷ್ಟದ ಟ್ರೆಂಡಿ ಕಲೆಕ್ಷನ್ ಗಳನ್ನು ನಿಮ್ಮದಾಗಿಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ : 08251 232784

LEAVE A REPLY

Please enter your comment!
Please enter your name here