ಪುತ್ತೂರು: ಜು.30ರಂದು ಸುರಿದ ಭಾರೀ ಮಳೆಗೆ ಉರ್ಲಾಂಡಿಯಲ್ಲಿ ಯೋಗಾನಂದ ರಾವ್‌ರವರ ಮನೆಯ ತಡೆಗೋಡೆ ಕುಸಿತಕ್ಕೊಳಗಾಗಿದೆ.

ಇವರ ಮನೆ ಸಮೀಪ ಇರುವ ಉರ್ಲಾಂಡಿ-ನಾಯರಡ್ಕ ಸಂಪರ್ಕದ ರಸ್ತೆ ಬದಿಯಲ್ಲೂ ಕಲ್ಲು ಮಿಶ್ರಿತ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ.