ಬೆಳ್ಳಿಪ್ಪಾಡಿ ಶಾಲಾ ಬಳಿ ಧರೆ ಕುಸಿತ – ಅಪಾಯದಲ್ಲಿ ಶಾಲಾ ಕಟ್ಟಡ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಸ.ಹಿ.ಪ್ರಾ.ಶಾಲೆಯ ಬಳಿ ಆ.1ರಂದು ಬೆಳಗ್ಗೆ ಧರೆ ಕುಸಿತವಾಗಿದೆ. ಧರೆ ಕುಸಿತದಿಂದಾಗಿ ಶಾಲಾ ಕಟ್ಟಡದ ಪಕ್ಕದ ಮಣ್ಣು ಸಡೀಲಗೊಂಡು ಶಾಲಾ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here