ಸಾಜ ಜುಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ಸಾಜ ಜುಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಅಧ್ಯಕ್ಷ ಯೂಸುಫ್ ಗೌಸಿಯ ಸಾಜ ಧ್ವಜಾರೋಹಣ ನೆರವೇರಿಸಿದರು.


ಉಪಾಧ್ಯಕ್ಷ ಇದ್ದಿಕುಞ ಹಾಜಿ ಖತೀಬ್ ಉಮರುಲ್ ಫಾರೂಕ್, ಸಹ ಅಧ್ಯಾಪಕ ಸಫ್ವಾನ್ ಹಾಶಿಮಿ, ಸದಸ್ಯರಾದ ಮಹಮ್ಮದ್ ಎಸ್ ಕೆ, ಇಬ್ರಾಹಿಂ ಸಾಜ, ಅಶ್ರಫ್ ಎಸ್ ಕೆ, ರಝಾಕ್ ಎಸ್ ಕೆ ಇಸ್ಮಾಯಿಲ್ ಎಸ್ ಕೆ ಹಾಗೂ ಯಂಗ್ ಮೆನ್ಸ್ ಸದಸ್ಯರು, ಊರವರು ಇದ್ದರು.

LEAVE A REPLY

Please enter your comment!
Please enter your name here