ಅಲೋಶಿಯನ್ ಫೆಸ್ಟ್: ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿಗೆ ಹಲವು ಬಹುಮಾನಗಳು

0

ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿ ಪೂರ್ವ ಕಾಲೀಜಿನ ವಿದ್ಯಾರ್ಥಿಗಳು ಆಗಸ್ಟ್ 31 ರಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಅಲೋಶಿಯನ್ ಫೆಸ್ಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಸಾನ್ವಿ ಡಿ ಮಾರ್ಲ, ಶಹರಿ – ವಿಜ್ಞಾನ ಪ್ರದರ್ಶನ ಪ್ರಥಮ, ರುಚಿಕ, ಅನ್ವಿತ್ – ಕಸದಿಂದ ರಸ ಪ್ರಥಮ, ಶೌರ್ಯ ಜಿ ಕೆ, ಹಿತಾಶ್ರೀ ಪಿ ಎನ್ – ಪಝಲ್ ದ್ವಿತೀಯ, ಫಾತಿಮ ಸನ, ಮೋಕ್ಷಿತಾ – ವಿಜ್ಞಾನ ರಂಗೋಲಿ ತೃತೀಯ, ಅನಘ ಕೆ – ಆಲ್ ರೌಂಡರ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here