ಸೆ.20: ಕಬಕದಲ್ಲಿ ಎಸ್.ಎಚ್ ಜನರಲ್ ಸ್ಟೋರ್, ವೆಜಿಟೇಬಲ್ಸ್ & ಫ್ರೂಟ್ಸ್ ಮಾರಾಟ ಮಳಿಗೆ ಶುಭಾರಂಭ

0

ಪುತ್ತೂರು: ಎಸ್.ಎಚ್ ಜನರಲ್ ಸ್ಟೋರ್, ವೆಜಿಟೇಬಲ್ಸ್, ಫ್ರೂಟ್ಸ್ ಗಳನ್ನೊಳಗೊಂಡ ರಿಟೇಲ್ ಮತ್ತು ಹೋಲ್‌ಸೇಲ್ ಮಾರಾಟ ಮಳಿಗೆ ಸೆ.20ರಂದು ಮದ್ಯಾಹ್ನ ಗಂಟೆ 2.30ಕ್ಕೆ ಸರಿಯಾಗಿ ಕಬಕ ಜಂಕ್ಷನ್‌ನಲ್ಲಿ ಶುಭಾರಂಭಗೊಳ್ಳಲಿದೆ. ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟಿಸಲಿದ್ದಾರೆ ಎಂದು ಎಸ್.ಎಚ್ ಜನರಲ್ ಸ್ಟೋರ್‌ನ ಮಾಲಕ ಸಿದ್ದೀಕ್ ಕೊಚ್ಚಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here