ವಿಧಾನ ಪರಿಷತ್ ಉಪಚುನಾವಣೆ- ಆಲಂಕಾರು ಗ್ರಾ.ಪಂ ಬಿ.ಜೆ.ಪಿ ಸದಸ್ಯರಿಂದ ಮತದಾನ

0

ಆಲಂಕಾರು: ವಿಧಾನ ಪರಿಷತ್ ಉಪಚುನಾವಣೆ ಆಲಂಕಾರು ಗ್ರಾ.ಪಂ ನಲ್ಲಿ ಬಿ.ಜೆ.ಪಿ ಬೆಂಬಲಿತ ಸದಸ್ಯರು ಆಲಂಕಾರು ಗ್ರಾ.ಪಂ ನಲ್ಲಿ ಅ.21 ರಂದು ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಬಿ.ಜೆ ಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here