ಆಲಂಕಾರು: ವಿಧಾನ ಪರಿಷತ್ ಉಪಚುನಾವಣೆ ಆಲಂಕಾರು ಗ್ರಾ.ಪಂ ನಲ್ಲಿ ಬಿ.ಜೆ.ಪಿ ಬೆಂಬಲಿತ ಸದಸ್ಯರು ಆಲಂಕಾರು ಗ್ರಾ.ಪಂ ನಲ್ಲಿ ಅ.21 ರಂದು ಮತದಾನ ಮಾಡಿ ಹರ್ಷ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಬಿ.ಜೆ ಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.