ವಿಧಾನ ಪರಿಷತ್ ಉಪ ಚುನಾವಣೆ – ನಿಡ್ಪಳ್ಳಿ ಗ್ರಾ.ಪಂ. ಬಿ.ಜೆ.ಪಿ ಬೆಂಬಲಿತ ಸದಸ್ಯರಿಂದ ಮತದಾನ

0

ನಿಡ್ಪಳ್ಳಿ: ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ನ ಬಿ.ಜೆ.ಪಿ ಬೆಂಬಲಿತ ಸದಸ್ಯರು ಅ.21ರಂದು ನಿಡ್ಪಳ್ಳಿ ಸಮುದಾಯ ಭವನದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಉಪಾಧ್ಯಕ್ಷೆ ಸೀತಾ, ಸದಸ್ಯರಾದ ಬಾಲ‍ಚಂದ್ರ ನಾಯ್ಕ, ಗೀತಾ.ಡಿ, ನಂದಿನಿ ಅರ್.ರೈ ಜತೆಯಲ್ಲಿ ಬಂದು ಮತದಾನ ಮಾಡಿದರು. ಬಿ.ಜೆ.ಪಿ ಮುಖಂಡರ ಜತೆಯಲ್ಲಿ ಮತದಾನ ಮಾಡಿದ ಸದಸ್ಯರನ್ನು ಕಾಣಬಹುದು.

LEAVE A REPLY

Please enter your comment!
Please enter your name here