ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ದೀಪೋತ್ಸವ ಅಂಗವಾಗಿ ಶ್ರಮದಾನ November 30, 2024 0 FacebookTwitterWhatsApp ಬಡಗನ್ನೂರು: ಪಡುಮಲೆ ಸಾಮೂಹಿಕ ಕಾರ್ತಿಕ ಪೂಜೆ ಮತ್ತು ದೀಪೋತ್ಸವ ಅಂಗವಾಗಿ ಮಹಿಳಾ ಸ್ವಯಂಸೇವಕರಿಂದ ಮತ್ತು ನಿತ್ಯ ಸ್ವಯಂ ಸೇವಕರಿಂದ ಬೆಳಗಿನಿಂದಲೇ ಅಣತೆ ಶುದ್ಧೀಕರಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಉಪಸ್ಥಿತರಿದ್ದರು.