ಪುತ್ತೂರು: ಶ್ರೀ ಕ್ಷೇತ್ರ ಕಾರಣಿಕ ಶ್ರೀ ಸತ್ಯ ದೇವತೆ ಪಾಷಾಣಮೂರ್ತಿ ದೈವಸ್ಥಾನ ಎಲಿಕಾದಲ್ಲಿ ಡಿ.15ರಂದು ಬೆಳಿಗ್ಗೆ ಸಂಕ್ರಮಣ ಸೇವೆ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು.
ಮಧ್ಯಾಹ್ನ ಕಲ್ಲುರ್ಟಿ ಅಮ್ಮನಿಗೆ ದರ್ಶನ (ಮಾನೆಚ್ಚಿಲ್) ಸೇವೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್, ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.