ಆಲಂಕಾರು; ಆಲಂಕಾರು ಕಾಲೇಜು ರಸ್ತೆಯಲ್ಲಿರುವ ಜಿ.ಎಲ್.ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಸ್ಪರ್ಶ ಕ್ಲಿನಿಕ್ ಫೆ.7ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.
ನೂತನ ಕ್ಲಿನಿಕ್ನಲ್ಲಿ ಇಸಿಜಿ, ಓಪಿಡಿ, ನೆಬ್ಯುಲೈಸೇಶನ್, ಡೇ ಕೇರ್, ಗಾಯಕ್ಕೆ ಡ್ರೆಸಿಂಗ್ ಸೌಲಭ್ಯಗಳಿವೆ. ಅಲ್ಲದೆ ಕೆಮ್ಮು, ಜ್ವರ,ವಾಂತಿ, ಭೇದಿ, ಗ್ಯಾಸ್ಟ್ರಿಕ್, ಹೊಟ್ಟೆನೋವು, ಎದೆನೋವು, ಕೀಲುನೋವು, ಮಂಡಿನೋವು, ಪಿಸಿಓಡಿ, ಸ್ತ್ರೀ ರೋಗಗಳು, ಬಿ.ಪಿ., ಡಯಾಬಿಟೀಸ್, ಥೈರಾಯ್ಡ್, ಡೆಂಗ್ಯೂ, ಟೈಫಾಯಿಡ್ ಇತ್ಯಾದಿ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಾ ಔಷಧಿಗಳ ಮೇಲೆ ಶೇ.10ರಷ್ಟು ರಿಯಾಯಿತಿ ಇದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4 ರಿಂದ 9ರ ತನಕ ಕ್ಲಿನಿಕ್ ತೆರೆದಿರುತ್ತದೆ ಎಂದು ಆಸ್ಪತ್ರೆಯ ವೈದ್ಯೆ ಡಾ.ನವ್ಯಶ್ರೀ ಎ.ಜೆ.ಅವರು ತಿಳಿಸಿದ್ದಾರೆ.