ಪುತ್ತೂರು: ಶ್ರೀ ಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಫೆ.12ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಕ್ರಮಣ ಸೇವೆ ನಡೆಯಲಿದೆ.
ಫೆ.16ರಂದು ಶ್ರೀ ದೈವಗಳಿಗೆ ಅದ್ಧೂರಿ ನೇಮೋತ್ಸವ ಜರಗಲಿರುವುದು ಎಂದು ದೈವಸ್ಥಾನದ ಮುಖ್ಯಸ್ಥ ಬಿ ದೇವಾನಂದ ಭಟ್ ಎಲಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.