ಇಂದಿನ ಕಾರ್ಯಕ್ರಮ(19/02/2025)

0

ಪುತ್ತೂರು ಪುರಭವನದಲ್ಲಿ ಸಂಜೆ ೬.೩೦ರಿಂದ ತೀಯಾ ಸಮಾಜ ಸೇವಾ ಸಮಿತಿಯಿಂದ ಏರ್‍ಲಾ ಗ್ಯಾರಂಟಿ ಅತ್ತ್ ತುಳು ನಾಟಕ
ಪುತ್ತೂರು ನಗರಸಭಾ ಕಛೇರಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾನ್ಯ ಸಭೆ
ಕುಡಿಪ್ಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಹಿರೇಬಂಡಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಪೆರಾಬೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ನೆಟ್ಟಣಿಗೆಮುಡ್ನೂರು ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಕಲ್ಲಾರೆ ಕೃಷ್ಣ ಆರ್ಕೇಡ್ ಡಾ. ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯.೩೦ರಿಂದ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣೆ, ಉಚಿತ ಶುಗರ್, ಹೆಚ್‌ಬಿಎ೧ಸಿ ಕೊಲೆಸ್ಟ್ರಾಲ್ ತಪಾಸಣೆ
ಮುಕ್ರಂಪಾಡಿ ಆಯುರ್ ಬ್ಯೂಟಿ ಸೆಂಟರ್‌ನಲ್ಲಿ ಒಂದು ದಿನದ ಸೆಲ್ಫ್ ಮೇಕಪ್ ತರಬೇತಿ
ಅರಿಯಡ್ಕ ಗ್ರಾಮದ ಅಮೈ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಉಳ್ಳಾಕುಲು ಕದಿಕೆ ಚಾವಡಿಯಲ್ಲಿ ಶುದ್ಧ ಕಲಶ, ತಂಬಿಲ ಸೇವೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಪಂಜುರ್ಲಿ ದೈವದ ಭಂಡಾರ ತಂದು ಉತ್ಸವ ಮಂಟಪದಲ್ಲಿ ಏರಿಸುವ ಕಾರ್ಯಕ್ರಮ, ಪಯಂದೂರು ಶ್ರೀ ಉಳ್ಲಾಕುಲು ದೈವ, ಶ್ರೀ ವ್ಯಾಘ್ರ ಚಾಮುಂಡಿ ದೈವಗಳ ಭಂಡಾರ ತಂದು ಉತ್ಸವ ಮಂಟಪದಲ್ಲಿ ಏರಿಸುವುದು
ಬೆಟ್ಟಂಪಾಡಿ ಕೆ.ಕೆ ಮಸ್ಜಿದ್ ಡೆಮ್ಮಂಗರ ವಠಾರದಲ್ಲಿ ಮಗ್ರಿಬ್ ನಮಾಜಿನ ಬಳಿಕ ಸ್ವಲಾತ್ ವಾರ್ಷಿಕ, ಬುಸ್ತಾನುಲ್ ಉಲೂಂ ದರ್ಸ್ ವಾರ್ಷಿಕ, ಮದನೀಯಂ ಆತ್ಮೀಯ ಮಜ್ಲಿಸ್
ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೯.೧೫ಕ್ಕೆ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ
ಮಂಗಳೂರು ಹೋಟೆಲ್ ಒಷಿಯನ್ ಪರ್ಲ್‌ನಲ್ಲಿ ಬೆಳಿಗ್ಗೆ ೧೧ಕ್ಕೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಲೋಗೋ ಅನಾವರಣ


ಶುಭಾರಂಭ
ಸಂಪ ಅಕ್ಷಯ ಕಾಲೇಜು ಬಳಿಯಿರುವ ಕಾವೇರಿ ಸಂಕೀರ್ಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ರತ್ನಮಾನಸ ಎಂಟರ್‌ಪ್ರೈಸಸ್ ಶುಭಾರಂಭ
ಕೊಂಬೆಟ್ಟು ಇನ್‌ಲ್ಯಾಂಡ್ ಮಯೂರ ಎದುರುಗಡೆ ಮಹಾಲಿಂಗೇಶ್ವರ ಕ್ಯಾಂಟೀನ್ ಸ್ಥಳಾಂತರಗೊಂಡು ಶುಭಾರಂಭ


ಉತ್ತರಕ್ರಿಯೆ
ಕೊಳ್ತಿಗೆ ಗ್ರಾಮ ಬಪಪುಂಡೇಲು ಮನೆಯಲ್ಲಿ ಮಧ್ಯಾಹ್ನ ೧೨.೩೦ಕ್ಕೆ ರತ್ನಾವತಿಯವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here