ಬರೆಪ್ಪಾಡಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅರ್ಧ ಏಕಾಹ ಭಜನೆ, ರುದ್ರಯಾಗ

0

ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಲೇಶ್ವರ ದೇವಸ್ಥಾನ 25ನೇ ವರ್ಷದ ಮಹಾ ಶಿವರಾತ್ರಿ ಅಂಗವಾಗಿ ಅರ್ಧ ಏಕಾ ಭಜನೆ ಫೆ.26ರಂದು ಬೆಳಿಗ್ಗೆ 6.30 ರಿಂದ ಪ್ರಾರಂಭಗೊಂಡಿದ್ದು, ಸಂಜೆ ತನಕ ನಡೆಯಲಿದೆ. ಮಧ್ಯಾಹ್ನ‌ ರುದ್ರ ಯಾಗ ನಡೆಯುತು. ದೇವಾಲಯದ ಉತ್ಸವ ಸಮಿತಿ, ಆಡಳಿತ ಅಧಿಕಾರಿ, ಅನುವಂಶಿಯ ಮೊಕ್ತೇಸರರು ಊರ ಮತ್ತು ಪರವೂರ ಭಕ್ತಾಧಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here